Sudeep fan writes a letter to request him to celebrate his birthday | Filmibeat Kannada

2017-09-01 2

Sudeep's birthday is only a day away & his films poster, motion poster, teaser are released. Meanwhile Sudeep's fans wrote a letter to Kichcha requesting him to celebrate his birthday. For this letter Sudeep reacts & says he has a strong reason for not celebrating his birthday.


ಸುದೀಪ್ ಅವರ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿಯಿದೆ. ಈ ಮಧ್ಯೆ ಸುದೀಪ್ ಅಭಿನಯದ ಚಿತ್ರಗಳು ಪೋಸ್ಟರ್, ಮೋಷನ್ ಪೋಸ್ಟರ್, ಟೀಸರ್ ಬಿಡುಗಡೆಯಾಗಿದೆ. ಈ ಮಧ್ಯೆ ಸುದೀಪ್ ಅಭಿಮಾನಿಯೊಬ್ಬ ಹುಟ್ಟುಹಬ್ಬ ಆಚರಿಸಿಕೊಳ್ಳಿ ಎಂದು ಕಿಚ್ಚನಿಗೆ ಪತ್ರ ಬರೆದಿದ್ದಾನೆ. ಈ ಪತ್ರಕ್ಕೆ ಸುದೀಪ್ ಕೂಡ ಉತ್ತರ ಕೊಟ್ಟಿದ್ದು, ಹುಟ್ಟುಹಬ್ಬ ಆಚರಿಸಿದಿರಲು ಬಲವಾದ ಕಾರಣ ಇದೆ ಎಂದಿದ್ದಾರೆ.